ಇಂಡಿಯನ್ ಕೋಆಪರೇಟಿವ್ ಡಿಜಿಟಲ್ ಪ್ಲ್ಯಾಟ್‌ಫಾರ್ಮ್

इफको और ग्रुप कंपनियों के साथ व्यावसायिक अवसर

 • ರಸಗೊಬ್ಬರಗಳು
 • ಕೃಷಿ ರಾಸಾಯನಿಕಗಳು
 • ನಾನು ಎಫ್ ಎಫ್ ಸಿ ಒ ಬಜಾರ್
 • ಐಎಪ್‍ಎಪ್‍ಡಿಸಿ ಹಕ್ಕುಗಳು
 • ಬೀಜದ ಉತ್ಪಾದನೆ
 • ವಿಮಾ ಏಜೆಂಟ್
 • ಹಸಿರು ಸಿಮ್
 • ಸಿಎಸ್‍ಆರ್ ಯೋಜನೆಗಳು
 • ನೋಂದಾಯಿತ ಪ್ರಾಥಮಿಕ ಸಹಕಾರಿ ಸಂಘ(ಪಿಎಸಿಎಸ್)ಗಳು ಐಎಪ್‍ಎಪ್‍ಸಿಒದ ಸದಸ್ಯತ್ವ/ಸಹಾಯಕ ಸದಸ್ಯತ್ವಕ್ಕಾಗಿ ಐಎಪ್‍ಎಪ್‍ಸಿಒಗೆ ಅರ್ಜಿಹಾಕಬಹುದು. ಲಭ್ಯವಿರುವ ಸದಸ್ಯತ್ವದ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಹಕಾರಿ ಸಂಘಗಳು ಪುಟವನ್ನು ಭೇಟಿಮಾಡಿ

 • ಐಎಪ್‍ಎಪ್‍ಸಿಒ ವು ಪ್ರಪತ್ರ/ವಕ್ಕಣೆ ಪತ್ರ ಒ (ಐಎಪ್‍ಎಪ್‍ಸಿಒ ರಸಗೊಬ್ಬರವನ್ನು ಮಾರಾಟ ಮಾಡಲು ಅಧಿಕಾರ ಪತ್ರ)ವನ್ನು ಕೃಷಿ ಇಲಾಖೆ ಹೊರಡಿಸಿದ ಪರವಾನಿಗೆಯಲ್ಲಿ ಐಎಪ್‍ಎಪ್‍ಸಿಒ ರಸಗೊಬ್ಬರವನ್ನು ಸೇರಿಸಿಕೊಳ್ಳಲು ಅಥವಾ ರಸಗೊಬ್ಬರ ಮಾರಾಟ ಪರವಾನಿಗೆಯನ್ನು ಪಡೆಯಲು ಸಂಘಗಳಿಗೆ ನೀಡುತ್ತದೆ.

 • ಸಂಬಂಧಿಸಿದಇಪ್ಕೋ (IFFCO)ಫೀಲ್ಡ್ ಆಫೀಸರ್ / ಸ್ಟೇಟ್ ಮಾರ್ಕೆಟಿಂಗ್ ಮ್ಯಾನೇಜರ್ O ಫಾರ್ಮ್ ಪಡೆದುಕೊಳ್ಳಲುನಿಮ್ಮನ್ನುಸಂಪರ್ಕಿಸಬಹುದು.

(ನಬಾರ್ಡ್‍ನ ಅಡಿ ರಚಿತವಾದ ಉತ್ಪಾದಕರ ಒಕ್ಕೂಟಗಳು ಅಥವಾ ಸಣ್ಣ ರೈತರ ಕೃಷಿ ಸಹಕಾರಕೂಟ(ಎಸ್‍ಎಪ್‍ಎಸಿ)ಕಾರ್ಯಕ್ರಮ)
 • ರಸಗೊಬ್ಬರವನ್ನು ಕೃಷಿ ಇಲಾಖೆ ನೀಡಿದ ಮಾರಾಟ ಪರವಾನಿಗೆ/ರಸಗೊಬ್ಬರ ಮಾರಾಟ ಪರವಾನಿಗೆ ಪಡೆಯಲು ಯಲ್ಲಿ ಪಡೆಯಲಿರುವ .

 • ರಸಗೊಬ್ಬರ ಮಾರಾಟದ ಪರವಾನಗಿ ಪಡೆದನಂತರ, IFFCO ರಸಗೊಬ್ಬರಗಳನ್ನು ಮಾರಾಟ ಮಾಡಲು ಸಂಬಂಧಪಟ್ಟIFFCO ಫಿಲ್ಡ್ಆಫೀಸರ್/ ಸ್ಟೇಟ್ ಮಾರ್ಕೆಟಿಂಗ್ ಮ್ಯಾನೇಜರ್ O ಫಾರ್ಮ್ ಪಡೆದುಕೊಳ್ಳಲುನಿಮ್ಮನ್ನುಸಂಪರ್ಕಿಸಬಹುದು.

 • ಕೀಟನಾಶಕ ಪರವಾನಿಗೆಗಳು ಲಭ್ಯವಿವೆ. ಐಎಪ್‍ಎಪ್‍ಸಿಒ-ಎಮ್‍ಸಿ ಕೃಷಿ ರಾಸಾಯನಿಕಗಳ ಹೆಸರುಗಲನ್ನು ನಿಮ್ಮ ಮೂಲ ಪ್ರಮಾಣ ಪತ್ರದಲ್ಲಿ ಅನುಮೋದಿಸಬೇಕಾಗುತ್ತದೆ. ಆಸಕ್ತಿಯಿದ್ದಲ್ಲಿ ದಯಮಾಡಿ ನಿಮ್ಮ ಸಂಪರ್ಕ ವಿವರಗಳೊಂದಿಗೆ ನೋದಾಯಿಸಿಕೊಳ್ಳಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

 • ಕೀಟನಾಶಕ ಪರವಾನಗಿಯು ಲಭ್ಯವಿಲ್ಲ . ನೀವು ಕೀಟನಾಶಕ ಪರವಾನಗಿಗಾಗಿ ಕೃಷಿ ಇಲಾಖೆಗೆ ಅರ್ಜಿ ಹಾಕಬೇಕು. ನಿಮ್ಮ ಮನವಿಯಲ್ಲಿ ಐಎಪ್‍ಎಪ್‍ಸಿಒ-ಎಮ್‍ಸಿ ಮೂಲ ಪ್ರಮಾಣ ಪತ್ರವನ್ನು ಸೇರಿಸಬೇಕಾದಲ್ಲಿ, ನಿಮ್ಮ ಸಂಪರ್ಕ ವಿವರಗಳೊಂದಿಗೆ ನೋದಾಯಿಸಿಕೊಳ್ಳಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

 • ನಿಮ್ಮ ಪ್ರಸ್ತುತ ಸ್ಥಾನಮಾನ ಮತ್ತು ಐಎಪ್‍ಎಪ್‍ಸಿಒ-ಎಮ್‍ಸಿಯೊಡನೆ ಸಹಕಾರದ ಹೊಂದಾಣಿಕೆಯನ್ನು ಗಣನೆಗೆ ತೆಗೆದುಕೊಂಡು ನಿಮಗೆ ಸಲಹೆಯನ್ನು ಕೊಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಆಸಕ್ತಿಯನ್ನು ಸಂಪರ್ಕ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

ಅರ್ಹತಾ ಮಾನದಂಡಗಳು

 • Having access to a store (approx. 400 sq. feet) in the village/town and a godown (approx. 1500 sq. ft.) where the store is to be opened. It can be own/rented space.
 • Investment for setting up the store for furnishing of Retail outlet (like Signage, Painting and PoS machine) will be borne by IFFCO eBazar.
 • Whereas investment for setting up the store for furnishing of Retail outlet (like Civil alteration, sale counter, Interior, computer, printer, UPS, Inverter, Furniture, Electrical Appliances, Weighing Machine, Locks, etc.) will be borne by the Franchisee.
 • Franchisee has submitted an interest free refundable security of Rs. 1.00 Lakh in form of DD to IFFCO eBazar. Locking period will be minimum 5 years.
 • Having capability to acquire required licenses. The minimum qualification for obtaining licenses is B.Sc. (Ag) or B.Sc. with Chemistry as a subject.
 • Proposed location for franchisee should be high potential area for agri-input sale, which will be decided by IFFCO eBazar and there should be no IFFCO FSC/IFFCO Bazar near that location.
 • After completion of all requirements and verification by IFFCO Field Officer and Area Manager a person will be awarded as IFFCO eBazar franchisee and an agreement will be executed between IFFCO eBazar and the franchisee.
 • In addition to above, working capital is required for maintaining Inventory and store operation. Franchisee has to procure agri-inputs by paying advance payment to IFFCO eBazar Limited.
 • Salesman & helper to be appointed for store operation or same to be managed by franchisee.

Working of 'IFFCO Bazar' Franchisee

 • Individual person/ entrepreneur can adopt this model fulfilling above criteria.
 • A proper agreement will be executed covering all measures and procedures to be incorporated for running the business under the supervision of IFFCO e-bazar.
 • In this Model, Franchisee procures inputs against Cheque/DD/RTGS etc.
 • Minimum annual sale quantity by franchisee will be Urea: 250 MT, Complex: 125 MT, Other products sale value should be Rs. 2,00,000/-. In case minimum annual sale is not achieved the refundable security deposit submitted by the Franchisee will be forfeited by the Party @20% for each year in which the stipulated minimum annual sale was not achieved.
 • Transportation cost will be borne by IFFCO eBazar.
 • All inputs will be sold on MRP or as per rate communicated by IFFCO eBazar time to time.
 • IFFCO eBazar will install it’s own ERP module in the Franchisee computer at the outlet.
 • Franchisee will not deal with and/or sell any commodity / product of any other entity that would compete with any IFFCO eBazar Products, for this purpose.
 • If the franchisee buys fertilisers more than 100 MT during off season, storage charges @ Rs. 20.00 per MT (may vary according to State) will be given to franchisee.

Benefits for a 'IFFCO Bazar' Franchisee

 • Easy way to be self employed and earn a living.
 • Association with the largest fertilizers manufactures and distributor of India.
 • Store design ensuring it’s the most modern & efficient store in the market.
 • Product sourcing, pricing, promotion, i.e. entire back-end will be taken care by IFFCO eBazar.
 • Assured supply of inputs and special offers and discounts will be made available only for IFFCO eBazar franchisee and not to other retailers.
 • Just in time replenishment from the IFFCO eBazar efficient supply chain.
 • Franchisee to focus only on selling and expand networking.
 • Marketing & promotion support of the IFFCO Bazar brand and brand building efforts will be done by IFFCO eBazar.
 • Toll-free phone facility available for any inquiries.

Margins details which may be earned by Franchisee

 • In this model, maximum margin will pass on to the Franchisee.
 • Woman Franchisee will get about 5 % more than Man Franchisee.
 • Margins on different product are as follows:
Product Unit Margin to Men Franchisee Margin to Women Franchisee
Urea Rs./MT 165 173
Complex Rs./MT 420 441
WSFs, SB, Micronutrients* Rs./MT 4250 4463
Phosphogypsum Rs./MT 165 173
MgSO4 Rs./MT 2176 2285
S 90 Rs./MT 17000 17850
Pesticides % 9.35 10
Seeds (Wheat) Rs./MT 1105 1160
Vegetable seeds Variable
Biofertiliser 200ml Rs./Unit 5 5
Biofertiliser 500ml Rs./Unit 20 21
Biofertiliser 1000ml Rs./Unit 40 42
Sagarika 100ml Rs./Unit 9 9
Sagarika 250ml Rs./Unit 17 18
Sagarika 500ml Rs./Unit 33 35
Sagarika 1000ml Rs./Unit 64 67
Sagarika Z++ 10kg Rs./Unit 65 68

ಅರ್ಹತೆಯ ಮಾನದಂಡಗಳು

 • Having access to a store (approx. 400 sq. feet) in the village/town and a godown (approx. 1500 sq. ft.) where the store is to be opened. It can be own/rented space.
 • Investment for setting up the store for furnishing of Retail outlet (like Signage, Painting and PoS machine) will be borne by IFFCO eBazar.
 • Whereas investment for setting up the store for furnishing of Retail outlet (like Civil alteration, sale counter, Interior, computer, printer, UPS, Inverter, Furniture, Electrical Appliances, Weighing Machine, Locks, etc.) will be borne by the Franchisee.
 • Franchisee has submitted an interest free refundable security of Rs. 1.00 Lakh in form of DD to IFFCO eBazar. Locking period will be minimum 5 years.
 • In addition to above security deposit is required either in form of interest free refundable money or Bank Guarantee for getting agri-inputs on credit. In case of money, agri-inputs will be provided on credit equivalent to the value of security deposit. While in case of property being mortgaged agri-inputs will be provided on credit upto half of value of property. Credit can be revised on the basis of payment history.
 • Having capability to acquire required licenses. The minimum qualification for obtaining licenses is B.Sc. (Ag) or B.Sc. with Chemistry as a subject.
 • Proposed location for franchisee should be high potential area for agri-input sale, which will be decided by IFFCO eBazar and there should be no IFFCO FSC/IFFCO Bazar near that location.
 • After completion of all requirements and verification by IFFCO Field Officer and Area Manager a person will be awarded as IFFCO eBazar franchisee and an agreement will be executed between IFFCO eBazar and the franchisee.
 • In addition to above, working capital is required for maintaining Inventory and store operation. Franchisee has to procure agri-inputs by paying advance payment to IFFCO eBazar Limited.
  Salesman & helper to be appointed for store operation or same to be managed by franchisee.

Working of 'IFFCO Bazar' Franchisee

 • Individual person/ entrepreneur can adopt this model fulfilling above criteria.
 • A proper agreement will be executed covering all measures and procedures to be incorporated for running the business under the supervision of IFFCO e-bazar.
 • In this Model, Agri-inputs will be provided by IFFCO on credit as per limit for a period of 15 days in peak season and 45 days in off season and franchisee will deposit to IFFCO eBazar after sale. Credit period may be changed and will be conveyed time to time.
 • Minimum annual sale quantity by franchisee will be Urea: 250 MT, Complex: 125 MT, Other products sale value should be Rs. 2,00,000/-. In case minimum annual sale is not achieved the refundable security deposit submitted by the Franchisee will be forfeited by the Party @20% for each year in which the stipulated minimum annual sale was not achieved.
 • Transportation cost will be borne by IFFCO eBazar.
 • All inputs will be sold on MRP or as per rate communicated by IFFCO eBazar time to time.
 • IFFCO eBazar will install it’s own ERP module in the Franchisee computer at the outlet.
 • Franchisee will not deal with and/or sell any commodity / product of any other entity that would compete with any IFFCO eBazar Products, for this purpose.
 • If the franchisee buys fertilisers more than 100 MT during off season, storage charges @ Rs. 20.00 per MT (may vary according to State) will be given to franchisee.

Benefits for a 'IFFCO Bazar' Franchisee

 • Easy way to be self employed and earn a living.
 • Association with the largest fertilizers manufactures and distributor of India.
 • Store design ensuring it’s the most modern & efficient store in the market.
 • Product sourcing, pricing, promotion, i.e. entire back-end will be taken care by IFFCO eBazar.
 • Assured supply of inputs and special offers and discounts will be made available only for IFFCO eBazar franchisee and not to other retailers.
 • Just in time replenishment from the IFFCO eBazar efficient supply chain.
 • Franchisee to focus only on selling and expand networking.
 • Marketing & promotion support of the IFFCO Bazar brand and brand building efforts will be done by IFFCO eBazar.
 • Toll-free phone facility available for any inquiries.

Margins details which may be earned by Franchisee

 • An attractive margin distribution will be passed on to the franchisee.
 • Woman Franchisee will get about 5 % more than Man Franchisee.
 • In this model, margin will pass on to the Franchisee on the basis of sale quantity. As quantum increases margin will increase.
Category Sub-Category Unit Sale Quantity Upto Margin Sale Quantity Margin Sale Quantity Margin
Subsidised Items Urea MT 250 As given below 251-500 10 % More than given below > 500 15 % More than given below
Complex MT 125 As given below 126-250 10 % More than given below > 250 15 % More than given below
NonSubsidised Items Other fertilisers/Pesticides / Seeds / Biofertiliesers / Sagraika etc. Lakh 5 As given below 5.0 - 10.0 10 % More than given below > 10.0 15 % More than given below

Margins on different product are as follows:

Product Unit Margin to Men Franchisee Margin to Women Franchisee
Urea Rs./MT 120 126
Complex Rs./MT 300 315
WSFs, SB, Mirconutrients Rs./MT 3000 3150
Phosphogypsum Rs./MT 120 126
MgSO4 Rs./MT 1500 1600
S 90 Rs./MT 12000 12600
Pesticides % 7 7
Seeds (Wheat) Rs./MT 780 820
Vegetable seeds Variable
Biofertiliser 200 ml Rs./Unit 4 4
Biofertiliser 500 ml Rs./Unit 14 15
Biofertiliser 1000 ml Rs./Unit 28 30
Sagarika 100 ml Rs./Unit 6 7
Sagarika 250 ml Rs./Unit 12 13
Sagarika 500 ml Rs./Unit 23 25
Sagarika 1000 ml Rs./Unit 45 47
Sagarika Z++ 10 kg Rs./Unit 46 48
*Margin (%) may vary according to State.
 • ಹಳ್ಳಿ ಅಥವಾ ನಗರ ಪಂಚಾಯತ್‍ನಲ್ಲಿರುವ ಅಭಿವೃದ್ಧಿಶೀಲ ರೈತ/ನಿರುದ್ಯೋಗ ಗ್ರಾಮೀಣ ಯುವಕ.
 • ಐಎಪ್‍ಎಪ್‍ಸಿಒ ಕಿಸಾನ್ ಮಿತ್ರರಾಗಲು ಪ್ರಾಥಮಿಕ ಬಂಡವಾಳ ಅಥವಾ ಕಾರ್ಯಶೀಲ ಬಂಡವಾಳ ಯಾವುದೂ ಬೇಕಾಗಿಲ್ಲ. ಬಡ್ಡಿರಹಿತ ಹಿಂತಿರುಗಿಸಲ್ಪಡುವ ಹಣ ಅಥವಾ ಬ್ಯಾಕ್ ಗ್ಯಾರಂಟಿಯ ರೂಪದಲ್ಲಿರುವ ಭದ್ರತಾ ಠೇವಣಿ ಬೇಕಾಗುತ್ತದೆ.
 • ಜಾಣವಾಣಿ(ಸ್ಮಾರ್ಟ್ ಪೋನ್ )ಯ ನಿರ್ವಹಣೆಯ ಪ್ರಾಥಮಿಕ ಜ್ಞಾನ.
 • +,-,*,% ಗಳಂತಹ ಗಣಿತದ ಪ್ರಾಥಮಿಕ ಕೌಶಲ್ಯಗಳು.
 • ಕಾರ್ಯವಿಧಾನಗಳನ್ನು ಕಲಿಯಲು ಮತ್ತು ಅನುಸರಿಸಲು ಇಚ್ಛೆ.
 • ಆ ಸ್ಥಳದ ಗ್ರಾಹಕರ ಬಗೆಗಿನ ಪ್ರಾಥಮಿಕ ತಿಳುವಳಿಕೆ.
 • ಸರಿಯಾದ ಪರಿಶೀಲನೆಯ ನಂತರ, ಒಂದು ವ್ಯಕ್ತಿಯು ನಾಗುತ್ತಾನೆ ಮತ್ತು ಅದಾನದ ಪೂರೈಕೆಗಾಗಿ, ಐಎಪ್‍ಎಪ್‍ಸಿಒ ಇ-ಮಾರುಕಟ್ಟೆ(ಇ-ಬಜಾರ್)ಗಾಗಿ ಮತ್ತು ಪರವಾಗಿ ಪಾವತಿಗಳನ್ನು ಸಂಗ್ರಹಿಸಲು ಹಾಗೂ ಅದನ್ನು ಇ-ಮಾರುಕಟ್ಟೆ ಕೇಂದ್ರಗಳಲ್ಲಿ ಠೇವಣಿ ಇಡಲು ಅಧಿಕೃತ ವ್ಯಕ್ತಿಯಾಗುತ್ತಾನೆ.
 • ಪಾವತಿಯು ಪಿಒಎಸ್ ಯಂತ್ರ ಅಥವಾ ಐಎಪ್‍ಎಪ್‍ಸಿಒ ಇ-ಮಾರುಕಟ್ಟೆ(ಇ-ಬಜಾರ್) ಪಾವತಿ ಮಾಹಿತಿದ್ವಾರ(ಪ್ರಸ್ತುತ ಅಭಿವೃದ್ಧಿಯಲ್ಲಿದೆ)ದ ಮೂಲಕವೂ ಕೂಡಾ ಅಂಗೀಕೃತವಾಗುತ್ತದೆ.
 • ಪಾವತಿ ಸಿಕ್ಕಿದ ಮೇಲೆ, ಸಾಮಗ್ರಿಗಳು ಹಳ್ಳಿಗಳಿಗೆ ವಿತರಣೆಯಾಗುತ್ತದೆ ಮತ್ತು ಕಿಸ್ಸಾನ್ ಮಿತ್ರನಿಂದ ಅದು ರೈತರ ನಡುವೆ ವಿತರಿಸಲ್ಪಡುತ್ತದೆ.
 • ಪ್ರಮಾಣ ಮತ್ತು ಸಾಮಗ್ರಿಗಳ ಬೆಲೆಯನ್ನು ಆಧರಿಸಿ ಸಾಗಣೆ ವ್ಯವಸ್ಥೆಯು ಒದಗಿಸಲ್ಪಡುತ್ತದೆ. ಬೃಹತ್ ರಸಗೊಬ್ಬರಗಳ (ಯೂರಿಯ, ಡಿಎಪಿ, ಎನ್‍ಪಿಕೆ ಇತ್ಯಾದಿ) ಸಂದರ್ಭದಲ್ಲಿ, ಕನಿಷ್ಠ ಒಂದು ಟ್ರಕ್ ತೂಕದ ಸಾಮಗ್ರಿಗಳು ಅಗತ್ಯವಾಗಿರುತ್ತವೆ, ಆದರೆ ಇತರ ರಸಗೊಬ್ಬರಗಳ ಸಂದರ್ಭದಲ್ಲಿ, ಕೀಟನಾಶಕಗಳು, ಜೈವಿಕ ರಸಗೊಬ್ಬರಗಳು, ಸಾಗರಿಕಗಳಲ್ಲಿ ರೂ 15,000/ ದಷ್ಟು ಕನಿಷ್ಠ ಮೊತ್ತದ ಸಾಮಗ್ರಿಗಳು ಬೇಕಾಗುತ್ತವೆ
 • ಮೇಲೆ ಹೇಳಿದ ಪ್ರಮಾಣ ಮತ್ತು ಬೆಲೆಗಳಿಗಿಂತ ಕಡಿಮೆಯಾದ ಮಿಶ್ರ ಕೋರಿಕೆಯಲ್ಲಿ, ಸಾಮಗ್ರಿಗಳ ಸಾಗಾಣಿಕೆಯು ಐಎಪ್‍ಎಪ್‍ಸಿಒ ಮಾರುಕಟ್ಟೆ(ಬಜಾರ್)ಮಾರಾಟಗಾರನಿಂದ ನಿರ್ಧರಿಸಲ್ಪಡುತ್ತದೆ.

ಕಿಸಾನ್ ಮಿತ್ರನಿಗಿರುವ ಪ್ರಯೋಜನಗಳು

 • ಜೀವನ ನಿರ್ವಹಿಸಲು ಮತ್ತು ಸ್ವ ಉದ್ಯೋಗಿಯಾಗಿರಲು ಸರಳ ದಾರಿ.
 • ದೊಡ್ಡ ರಸಗೊಬ್ಬರ ತಯಾರಕರು ಮತ್ತು ಹಂಚಿಕೆದಾರರರೊಡನೆ ಒಡನಾಟ.
 • ಅತ್ಯಂತ ನವೀನ ಮತ್ತು ಸಮರ್ಥ ಅಂಗಡಿಯೆಂದು ಖಾತರಿಯಾಗುವಂತೆ ಅದನ್ನು ವಿನ್ಯಾಸಿಸುವುದು.
 • ಪೂರ್ಣ ಪ್ರಮಾಣದ ತರಬೇತಿ ಮತ್ತು ಹಿಂದೆ-ಅಂತಿಮ ಐಟಿ ಬೆಂಬಲ ಲಭ್ಯತೆ.
 • ವಹಿವಾಟಿನಲ್ಲಿ ಐಎಪ್‍ಎಪ್‍ಸಿಒ ಇ-ಮಾರುಕಟ್ಟೆ(ಇ-ಬಜಾರ್) ಪರಿಣತರಿಂದ ಆದರ್ಶ ಹಂಚಿಕೆ ಯೋಜನೆ
 • ಅಧಿಕ ವ್ಯತ್ಯಾಸ ಮೊತ್ತಕ್ಕಾಗಿ ಖಾಸಗಿ ವ್ಯಾಪಾರ್ ಮುದ್ರೆಗಳ ಪ್ರಬಲ ಮಿಶ್ರಣ.
 • ಉತ್ಪನ್ನಗಳ ಗುತ್ತಿಗೆ, ಬೆಲೆಕಟ್ಟುವುದು, ಅಭಿವೃದ್ಧಿಗೆ ಪ್ರೋತ್ಸಾಹ, ಅಂದರೆ ಪೂರ್ಣ ಹಿಂದೆ-ಅಂತಿಮ ಎಲ್ಲದರ ಕಾಳಜಿಯನ್ನೂ ಐಎಪ್‍ಎಪ್‍ಸಿಒ ಇ-ಮಾರುಕಟ್ಟೆ(ಇ-ಬಜಾರ್) ತೆಗೆದುಕೊಳ್ಳುತ್ತದೆ.
 • ಸಾಮಗ್ರಿಗಳ ನಿಶ್ಚಿತ ಅದಾನ ಮತ್ತು ವಿಶೇಷ ಕೊಡುಗೆ ಹಾಗೂ ಕಡಿತಗಳು ಐಎಪ್‍ಎಪ್‍ಸಿಒ ಇ-ಮಾರುಕಟ್ಟೆ(ಇ-ಬಜಾರ್) ಹಕ್ಕುದಾರನಿಗೆ ಮಾತ್ರವೇ ಹೊರತು ಇತರ ಚಿಲ್ಲರೆ ವ್ಯಾಪಾರಿಗಳಿಗಲ್ಲ. .
 • ಐಎಪ್‍ಎಪ್‍ಸಿಒನ ಇ-ಮಾರುಕಟ್ಟೆ(ಇ-ಬಜಾರ್) ದಕ್ಷ ಪೂರೈಕೆ ಕೊಂಡಿಗಳ ಸಮಯಕ್ಕೆ ಸರಿಯಾದ ಮರುಪೂರಣ ವ್ಯವಸ್ಥೆ.
 • ಕೋರಿದ ಉತ್ಪನ್ನಗಳನ್ನು ಮನೆ ಬಾಗಿಲಿಗೇ ವಿತರಿಸುವುದು.
 • ಹಕ್ಕುದಾರನು ಮಾರಾಟ ಮತ್ತು ಕಾರ್ಯಜಾಲವನ್ನು ವಿಸ್ತರಿಸುವತ್ತ ಮಾತ್ರವೇ ಗಮನ ಹರಿಸುವುದು
 • ಐಎಪ್‍ಎಪ್‍ಸಿಒ ಮಾರುಕಟ್ಟೆ(ಬಜಾರ್) ಮುದ್ರೆಯ ಮಾರಾಟ ವ್ಯವಸ್ಥೆ ಮತ್ತು ಅಭಿವೃದ್ಧಿ ಪ್ರೋತ್ಸಾಹಕಗಳು ಮುದ್ರೆ ಅಭಿವೃದ್ಧಿ ಪ್ರಯತ್ನಗಳು ಐಎಪ್‍ಎಪ್‍ಸಿಒನಿಂದ ಮಾಡಲ್ಪಡುತ್ತವೆ
 • ಸುಲಭ ಕಾರ್ಯಾಚರಣೆಗಾಗಿ ಕಂಪ್ಯೂಟರೀಕೃತ ಸೌಲಭ್ಯವನ್ನು ಒದಗಿಸಲಾಗಿದೆ ಅಂದರೆ ಮಾರಾಟ ಜಾಡು(ಟ್ರ್ಯಾಕಿಂಗ್) ಹಾಗೂ ಮರುಪೂರಣಕ್ಕಾಗಿ.
 • ಯಾವುದೇ ವಿಚಾರಣೆಗಾಗಿ ಸುಂಕರಹಿತ ದೂರವಾಣಿ ಸೌಲಭ್ಯವನ್ನು ಒದಗಿಸಲಾಗಿದೆ.
 • ಒಂದು ಆಕರ್ಷಕ ವ್ಯತ್ಯಾಸ ಮೌಲ್ಯವನ್ನು ಹಕ್ಕುದಾರನಿಗೆ ಹಸ್ತಾಂತರಿಸಲಾಗುತ್ತದೆ.
ಸಾಗಣೆ ಸಹಿತ (ಸಾಗಣೆ ಐಎಪ್‍ಎಪ್‍ಸಿಒ ಮಾರುಕಟ್ಟೆ(ಬಜಾರ್)ನಿಂದ ಆಯೋಜಿಸಲಾಗಿದೆ)
ಪ್ರವರ್ಗ ಉಪ-ಪ್ರವರ್ಗ ಘಟಕ ನಿರೀಕ್ಷೆಯ ಕನಿಷ್ಠ ವಾರ್ಷಿಕ ಮಾರಾಟ ಪ್ರಮಾಣ ಹಕ್ಕುದಾರನ ವ್ಯತ್ಯಾಸ ಮೊತ್ತ ಹಕ್ಕುದಾರ ಗಳಿಸಿದ ನಿರೀಕ್ಷೆಯ ಕನಿಷ್ಠ ವ್ಯತ್ಯಾಸ ಮೊತ್ತ(ರೂಗಳಲ್ಲಿ)
ರಸಗೊಬ್ಬರಗಳು ಯೂರಿಯ ಎಂಟಿ 250 60 (ರೂಪಾಯಿ/ಎಂಟಿ) 15000
ಡಿ ಎ ಪಿ / ಎನ್ ಪಿ ಕೆ ಎಂಟಿ 150 160 (ರೂಪಾಯಿ/ಎಂಟಿ) 24000
ಗೊಬ್ಬರ ಕ್ರಿಮಿನಾಶಕಗಳು ಗೊಬ್ಬರಗಳು ಸಾಗರಿಕಾ ಇತ್ಯಾದಿ ಲಕ್ಷ 8 2.5% 20000
ಬೀಜಗಳು# ಲಕ್ಷ 4 1.5%(ಸೂಚಕವಾಗಿ) 6000
ಒಟ್ಟು       65000

ಅರ್ಹತಾ ಮಾನದಂಡಗಳು

 • ರೈತರ ಜಮೀನು ಸುಲಭವಾಗಿ ಸಮೀಪಿಸುವಂತಿರಬೇಕು, ಚೊಕ್ಕವಾಗೆ 5 ಎಕರೆಗಳಿಗಿಂತ ಕಡಿಮೆ ಇರಬಾರದು, ರಸ್ತೆ ಸಂಪರ್ಕವಿದ್ದಲ್ಲಿ ಉತ್ತಮ.

 • ರೈತರು ಸಹಕರಿಸುವವರಾಗಿರಬೇಕು, ವಿವಿಧ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರಬೇಕು ಮತ್ತು ವಿವಿಧ ಬೆಳೆಗಳ ಬಗ್ಗೆ ಸಾಕಷ್ಟು ತಿಳಿದವರಾಗಿರಬೇಕು.

 • ರೈತರು ಸಹಕರಿಸುವವರಾಗಿರಬೇಕು, ವಿವಿಧ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರಬೇಕು ಮತ್ತು ವಿವಿಧ ಬೆಳೆಗಳ ಬಗ್ಗೆ ಸಾಕಷ್ಟು ತಿಳಿದವರಾಗಿರಬೇಕು.

 • ಸಾಕಷ್ಟು ಕಾರ್ಮಿಕರು ಲಭ್ಯವಿರಬೇಕು.

 • ನೀರಾವರಿ ಸೌಲಭ್ಯಗಳು, ಕೃಷಿ ಉಪಕರಣಗಳು ಮತ್ತು ಸಾಧನಗಳು ಇತ್ಯಾದಿ ಸಂಪನ್ಮೂಲಗಳನ್ನು ಸಾಕಷ್ಟು ಹೊಂದಿರುವ ರೈತರಿಗೆ ಆದ್ಯತೆ ನೀಡಲಾಗುವುದು.

 • ರೈತರು ಏಕಸ್ವಾಮ್ಯವಾಗಿ ಐಎಪ್‍ಎಪ್‍ಡಿಸಿಯ ನೀಜ ಉತ್ಪಾದನಾ ಕಾರ್ಯಕ್ರಮವನ್ನು ಕೈಗೊಳ್ಳಲು ಇಚ್ಛೆಯುಳ್ಳವರಾಗಿರಬೇಕು.

 • ರೈತರು ಐಎಪ್‍ಎಪ್‍ಡಿಸಿಯೊಂದಿಗೆ ಐಎಪ್‍ಎಪ್‍ಡಿಸಿಯ ಮಾದರಿಪತ್ರದ ಮೂಲಕ ಒಪ್ಪಂದಕ್ಕೆ ಸಹಿಹಾಕಬೇಕಾಗುತ್ತದೆ.

 • ಆಯಾ ರಾಜ್ಯಗಳಿಗೆ ಅನ್ವಯಿಸುವ ನೋಂದಣಿ ಶುಲ್ಕ, ತಪಾಸಣಾ ಶುಲ್ಕ, ಇತ್ಯಾದಿಗಳನ್ನು ರೈತರೇ ಭರಿಸಬೇಕು.

 • ಬೀಜ ಕಾನೂನು (ಅನುಬಂಧ-3) ಪ್ರಕಾರ: ಬೆಳೆ ಮತ್ತು ಬೀಜದ ಪ್ರಮಾಣೀಕರಣವನ್ನೂ ಸಂಬಂಧಪಟ್ಟ ಬೀಜ ಪ್ರಮಾಣೀಕರಣ ಸಂಸ್ಥೆಯ ಮೂಲಕ ಮಾಡಬೇಕು. ಪ್ರಮಾಣೀಕರಣ (ಪ್ರಮಾಣಿತ ಪಟ್ಟಿಗಳು ಇತ್ಯಾದಿ) ದ ಖರ್ಚುಗಳನ್ನು ಐಎಪ್‍ಎಪ್‍ಡಿಸಿಯು ಭರಿಸುತ್ತದೆ.

 • ಸಂಯೋಜಕನು ಬೀಜ ಉತ್ಪಾದನಾ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.

 • ಬೀಜ ಸಂಯೋಜಕನು ಹೊಸದನ್ನು ಮಾಡುವಂತಹ, ಆಸಕ್ತಿಯುಳ್ಳ, ಸಹಕಾರ ನೀಡುವ ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವನಾಗಿರಬೇಕು ಮತ್ತು ಅಪಾಯವನ್ನು ತಡೆದುಕೊಳ್ಳುವ ಸಾಮಥ್ರ್ಯವನ್ನು ಹೊಂದಿರಬೇಕು.

 • ಬೀಜ ಸಂಯೋಜಕನು ಹೊಸ ಕೃಷಿ ಸಂಬಂಧಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ಸುಕನಾಗಿರಬೇಕು.

 • ಬೀಜ ಸಂಯೋಜಕನಿಂದ ಆಯ್ಕೆ ಮಾಡಲ್ಪಟ್ಟ ಪ್ರದೇಶವು ನೀರಾವರಿ ಸೌಲಭ್ಯ, ಕಾರ್ಮಿಕರು, ಕೃಷಿ ಸಲಕರಣೆ ಮತ್ತು ಉಪಕರಣಗಳು ಇತ್ಯಾದಿ ಸಂಪನ್ಮೂಲಗಳನ್ನು ಸಾಕಷ್ಟು ಹೊಂದಿದ, ಒತ್ತೊತ್ತಾದ, ಸುಲಭವಾಗಿ ಮೇಲ್ಚಿಚಾರಣೆ ಮಾಡಲು ಸಾಧ್ಯವಾಗುವಂತಹ, ಸುಲಭವಾಗಿ ಸಮೀಪಿಸಬಲ್ಲ ಪ್ರದೇಶವಾಗಿರಬೇಕು.

 • ಸಂಯೋಜಕನು ಕನಿಷ್ಠ 10,000 ಕ್ವಿಂಟಾಲ್ ದಾಸ್ತಾನು ಸಾಮಥ್ರ್ಯವನ್ನು ಹೊಂದಿರಬೇಕು.

 • ಬೀಜ ಸಂಯೋಜಕನು ಪ್ರಮಾಣಿತ ಬೀಜಗಳನ್ನು ಉತ್ಪಾದಿಸಲು ಬೇಕಾದ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಸಂಸ್ಕರಣ ಘಟಕವನ್ನು ನೋಂದಾಯಿಸಿರಬೇಕು.

 • ಬೀಜ ಸಂಯೋಜಕನು ಬೀಜ ಸಂಸ್ಕರಣಾ ಘಟಕ ಮತ್ತು ಗೋದಾಮನ್ನು ಹೊಂದಿರುವ ಏಕಮಾತ್ರ ಮಾಲೀಕನಾಗಿರಬೇಕು.

 • ಗೋದಾಮಿನ ಸ್ಥಳವು ವೈಜ್ಞಾನಿಕ ರೀತಿಯ ಸಂಗ್ರಹಣೆಗೆ ಯೋಗ್ಯವಾಗಿರಬೇಕು. ಸಾಕಷ್ಟು ಪಾಯ ಹೊಂದಿರಬೇಕು ಮತ್ತು ಹೆಡಿಗೆಗಳೊಂದಿಗೆ ಸಜ್ಜುಗೊಂಡಿರಬೇಕು.

 • ಸಂಯೋಜಕನು ಸೂಕ್ತವಾದ ಪ್ಯಾನ್/ಟಿನ್ ಮತ್ತು ಆದಾಯ ತೆರಿಗೆ ಸಲ್ಲಿಸಿದ ಪತ್ರವನ್ನು ಹೊಂದಿರಬೇಕು.

 • ಸಂಯೋಜಕನಿಂದ ಪ್ರಮಾಣಿತ ಬೀಜಗಳನ್ನು ಪರಸ್ಪರ ಒಪ್ಪಿಕೊಂಡ ಬೆಲೆಗಳು ಮತ್ತು ನಿಬಂಧನೆಗಳು ಮತ್ತು ಷರತ್ತುಗಳ ಅಧಾರದ ಮೇಲೆ ಖರೀದಿಸಲಾಗುತ್ತದೆ.

 • ವಿವಿಧ ಬೆಳೆಗಳ ಬೀಜದ ಉತ್ಪಾದನೆಗೆ, ಪರಸ್ಪರ ಒಪ್ಪಿಕೊಂಡ ನಿಬಂಧನೆಗಳು ಮತ್ತು ಷರತ್ತುಗಳ ತಳಹದಿಯ ಮೇಲೆ ರಾಜ್ಯ ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಸಂಸ್ಥೆ/ ರಾಜ್ಯ ಬೀಜ ನಿಗಮಗಳ ಜೊತೆಗೆ ಎಮ್‍ಒಯುಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ.

ಅರ್ಹತೆಯ ಮಾನದಂಡಗಳು

 • ರಾಸಾಯನಿಕ ಗೊಬ್ಬರಗಳು ಬೀಜಗಳು ಕೃಷಿ ರಾಸಾಯನಿಕಗಳು ಇತ್ಯಾದಿಗಳ ವ್ಯವಹಾರ ಮಾಡುವ ಸಂಸ್ಥೆಗಳು/ಮಾಲೀಕರು ಐಎಪ್‍ಎಪ್‍ಡಿಸಿಯ ಹಕ್ಕುಗಳಿಗೆ ಅರ್ಹರಾಗಿರುತ್ತಾರೆ.
 • ಸಂಸ್ಥೆಯು, ರಾಸಾಯನಿಕ ಗೊಬ್ಬರ, ಬೀಜ, ಕೃಷಿ-ರಾಸಾಯನಿಕಗಳು,ಇತ್ಯಾದಿಗಳ ವ್ಯಾಪಾರಕ್ಕೆ ಬೇಕಾದ ಎಲ್ಲಾ ಪರವಾನಗಿಗಳನ್ನು ಹೊಂದಿಅರಬೇಕು. ಟಿನ್ ಸಂಖ್ಯೆ, ಪ್ಯಾನ್ ಸಂಖ್ಯೆಗಳು ಕಡ್ಡಾಯ.
 • ಸಂಸ್ಥೆಯು ನಿಯಮಿತವಾಗಿ ಅದಾಯ ತೆರಿಗೆಯನ್ನು ಸಲ್ಲಿಸಬೇಕು.
 • ಅರ್ಜಿದಾರ ಸಂಸ್ಥೆಯು ಠೇವಣಿಯನ್ನು ಇಡಬೇಕಾಗುತ್ತದೆ.
 • ಐಎಪ್‍ಎಪ್‍ಡಿಸಿಗೆ ಅರ್‍ಟಿಜಿಎಸ್/ಡಿಡಿ ಮೂಲಕ ಮರು ಪಾವತಿಯಾಗಬಹುದಾದ ಬಡ್ಡಿಹರಿತ ಭದ್ರತಾ ಠೇವಣಿ ರೂ 1,00,000/-.
 • ಅರ್ಜಿದಾರನು ಅರ್ಜಿಯನ್ನು ಐಎಪ್‍ಎಪ್‍ಸಿಒದ ಸಂಬಂಧಪಟ್ಟ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕರ ಶಿಫಾರಸಿನೊಂದಿಗೆ ಸಲ್ಲಿಸಬೇಕು.
 • ಹಕ್ಕುದಾರರಿಗೆ ರಸಗೊಬ್ಬರದ ಮಾರಾಟದ ಮೇಲೆ ಕೊಡಬೇಕಾದ ಭಾಗವನ್ನು, ಕಾಲ ಕಾಲಕ್ಕೆ ಮಾಡುವ ಕಾರ್ಯನೀತಿಗಳ ಐಎಪ್‍ಎಪ್‍ಸಿಒ ಶಿಫಾರಸಿನ ಅಧಾರದ ಮೇಲೆ ನೀಡಲಾಗುತ್ತದೆ.
 • ವಿವಿಧ ಉತ್ಪನ್ನಗಳ ಸಂಗ್ರಹ ಮತ್ತು ಪ್ರದರ್ಶನಕ್ಕೆ ಸಂಸ್ಥೆಯು ಸೂಕ್ತವಾದ ಮೂಲ ಸೌಕರ್ಯಗಳನ್ನು ಹೊಂದಿರಬೇಕು.
 • ಸ್ಪರ್ಧಿಯು ಒಂದು ವರ್ಷದಲ್ಲಿ ಕನಿಷ್ಟ 250 ಎಮ್‍ಟಿ ಯಷ್ಟು ಯೂರಿಯ/ಎನ್‍ಪಿಕೆ/ಡಿಎಪಿ ಇತ್ಯಾದಿಗಳ ಮಾರಾಟವನ್ನು ಖಾತರಿಪಡಿಸಬೇಕು.

ಮಾದರಿಯ ವಿವರ

 • ಸ್ಪರ್ಧಿಯು ಸಂಬಂಧಪಟ್ಟ ಐಎಪ್‍ಎಪ್‍ಸಿಒ ಅಧಿಕಾರಿಗೆ ರಸಗೊಬ್ಬರವನ್ನು ಒದಗಿಸುವಂತೆ ನಿಗದಿ ಮಾಡಿದ ಪಾವತಿಯೊಂದಿಗೆ ಐಎಪ್‍ಎಪ್‍ಸಿಒ ಬೇಡಿಕೆ ಪತ್ರವನ್ನು ಸಲ್ಲಿಸಬೇಕು.
 • ಸ್ಪರ್ಧಿಯು ಸಂಬಂಧಪಟ್ಟ ಐಎಪ್‍ಎಪ್‍ಡಿಸಿ ಅಧಿಕಾರಿಗೆ, ಐಎಪ್‍ಎಪ್‍ಡಿಸಿ ನಿಗದಿ ಮಾಡಿದ ಪಾವತಿಯೊಂದಿಗೆ, ವಿವಿಧ ಬೆಳೆಗಳಿಗೆ ಬೇಕಾದ ಬೀಜಗಳನ್ನು ಒದಗಿಸುವಂತೆ ಬೇಡಿಕೆ ಪತ್ರವನ್ನು ಸಲ್ಲಿಸಬೇಕು.
 • ಸ್ಪರ್ಧಿಯ ಗೋದಾಮಿನಲ್ಲಿ ದಾಸ್ತಾನಿನ ಯಾವುದೇ ಕೆಡುಕು/ಹಾನಿಗೆ ಸ್ಪರ್ಧಿಯೇ ಜವಾಬ್ದಾರನು
 • ಅವಶ್ಯಕವಾಗಿರುವ ಪರವಾನಿಗೆಗಳನ್ನು ಒದಗಿಸಿಕೊಳ್ಳುವಷ್ಟು ಸಾಮಥ್ರ್ಯ ಇರಬೇಕು. ಪರವಾನಿಗೆ ಪಡೆಯಲು ಇರಬೇಕಾಗಿರುವ ಕನಿಷ್ಠ ವಿದ್ಯಾರ್ಹತೆಯು ಬಿಎಸ್‍ಸಿ(ಕೃಷಿ) ಅಥವಾ ರಸಾಯನಶಾಸ್ತ್ರ ಒಂದು ವಿಷಯವಾಗಿರುವ ಬಿಎಸ್‍ಸಿ
 • ಅರ್ಜಿದಾರನು ವ್ಯವಹಾರವನ್ನು ಮಾಡಲು ಐಎಪ್‍ಎಪ್‍ಡಿಸಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕು.

ಭಾರತೀಯ ಕೃಷಿ ಅರಣ್ಯ ಅಭಿವೃದ್ಧಿ ಸಹಕಾರ ನಿಯಮಿತ್ (ಐಎಪ್‍ಎಪ್‍ಡಿಸಿ ಯು ಒಂದು ಕಾರ್ಯರೂಪಕ್ಕೆ ತರುವ ಸಂಸ್ಥೆಯಾಗಿದ್ದು ದೇಶದಲ್ಲಿ ಬಡ, ಗ್ರಾಮೀಣ, ವಿಶೇಷವಾಗಿ ಆಧಿವಾಸಿ ಮತ್ತು ಮಹಿಳಾ ಸಮುದಾಯಕ್ಕೆ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುವ ಸಲುವಾಗಿ ವಿವಿಧ ಸಾಮಾಜಿಕ ಮತ್ತು ಸಿಎಸ್‍ಆರ್ ಸಹಭಾಗಿತ್ವದ ಯೋಜನೆಗಳನ್ನು ಈ ಕೆಳಗಿನಂತೆ ಕೈಗೊಳ್ಳುತ್ತಿದೆ:

 • ಹವಾಮಾನದ ಬದಲಾವಣೆಯನ್ನು ತಗ್ಗಿಸಲು ನೆರವಾಗುವಂತೆ ಕೃಷಿ ಅರಣ್ಯದ ಮೂಲಕ ಬಂಜರು ಭೂಮಿಯ ಅಭಿವೃದ್ಧಿ.
 • ಹವಾಮಾನ ಬದಲಾವಣೆಯ ರೂಪಾಂತರಕ್ಕೆ ಜಲಾನಯನ ಭೂಮಿ ಮತ್ತು ಜಲಸಂಪನ್ಮೂಲಗಳ ಅಭಿವೃದ್ಧಿ.
 • ಸಮುದಾಯದ ಆರೋಗ್ಯ ಮತ್ತು ನೈರ್ಮಲ್ಯ
 • ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯಗಳು
 • ಸುರಕ್ಷಿತವಾದ ಕುಡಿಯುವ ನೀರು.
 • ಮಹಿಳಾ ಸಬಲೀಕರಣ.
 • ಕೃಷಿ ಅಭಿವೃದ್ಧಿ
 • ಜಾನುವಾರು ಅಭಿವೃದ್ಧಿ.
 • ಸಮುದಾಯ ಸಂಸ್ಥೆಯ ಅಭಿವೃದ್ಧಿ.
 • ಇತರ ಸಿಎಸ್‍ಆರ್ ತೊಡಗುವಿಕೆಗಳು

ಯಾವುದಾದರೂ ಸಂಘ ಸಂಸ್ಥೆ / ಹಣಕಾಸು ಒದಗಿಸುವ ಸಂಸ್ಥೆ/ ಕಾರ್ಪೋರೇಟ್‍ಗಳು ಕಾರ್ಯಗತಗೊಳಿಸುವ ಸಂಸ್ಥೆಗಳು ನಮ್ಮ ಸಾಮಾಜಿಕ ಸಂಪನ್ಮೂಲಗಳ ವ್ಯವಸ್ಥಾಪನೆ, ಸಿಎಸ್‍ಆರ್ ಯೋಜನೆಗಳು ಮತ್ತು ಇತರ ಯಾವುದೇ ಗ್ರಾಮೀಣ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ ಸಮುದಾಯದ ಸಹಭಾಗಿತ್ವದಲ್ಲಿ ಉದ್ದೇಶಗಳನ್ನು ಈಡೇರಿಸುವಿಕೆಯಲ್ಲಿ ಸೇರಿಕೊಳ್ಳಬಹುದು.

ಕಿರುಪದದ ಶಬ್ದಕೋಶದ ಅರ್ಥವು ಚಿಕ್ಕದು ಎಂಬುದಾಗಿದೆ. ವಿಮೆಯ ಶೈಲಿಯಲ್ಲಿ ಹೇಳುವುದಾದರೆ, ಕಿರುವಿಮೆಯು ಚಿಕ್ಕ ಚೀಟಿ ಗಾತ್ರದ ವಿಮೆಯನ್ನು ಸೂಚಿಸುತ್ತದೆ, ಅಂದರೆ, ಕಡಿಮೆ ವಿಮಾ ಕಂತನ್ನು ಉಂಟುಮಾಡುವಂತಹ ಅಲ್ಪ ಮೊತ್ತದ ವಿಮೆ ಆಗಿದೆ. ಉದ್ದೇಶಿತ ಗ್ರಾಹಕರು ಕಸುಬು ಮಾಡುವ್ ಜನರು.

 • ಅಸಂಘಟಿತ ವಲಯ, ಅಸಂಪ್ರದಾಯಿಕ ವಲಯಗಳಲ್ಲಿ

 • ಗ್ರಾಮೀಣ-ನಗರ ವಲಯಗಳ ಆರ್ಥಿಕವಾಗಿ ದುರ್ಬಲವಾಗಿರುವ ಅಥವಾ ಹಿಂದುಳಿದಿರುವ ವರ್ಗಗಲಲ್ಲಿ

 • ಬಡತನದ್ ರೇಖೆಗಿಂತ ಕೆಳಗಿರುವ

 • ಕೊಳ್ಳುವ ಶಕ್ತಿ ಕಡಿಮೆ ಇರುವ ಮತ್ತು ಅಲ್ಪ ವಿಮೆಯ ಅವಶ್ಯಕತೆ ಇರುವ

ಸಾಮಾನ್ಯ ಕಿರುವಿಮೆಯ ಫಲಿತಾಂಶ ಅಂದರೆ ಯಾವುದೇ

 • ಆರೋಗ್ಯ ವಿಮೆಯ ಒಪ್ಪ್‍ಂದ

 • ಹೊಂದಿರುವ ಗುಡಿಸಲು, ಜಾನುವಾರು ಅಥವಾ ಉಪಕರಣಗಳನ್ನು ಒಳಗೊಳ್ಳುವ ಒಪ್ಪಂದ

 • ವೈಯಕ್ತಿಕ ಅಪಘಾತ ಒಪಾಂದ (ಒಬ್ಬನಿಗೆ/ಗುಂಪಿಗೆ)

ಐಅರ್‍ಡಿಎಐ ನಿಯಮಗಳು ನಿರೂಪಿಸಿದ ನಿಬಂಧನೆಗಳ ಪ್ರಕಾರದಂತೆ

ವಿಮೆಯ ವಿಧ ಗರಿಷ್ಠ ಮೊತ್ತ ವಿಮೆ (ರೂ)
ಮನೆ ಮತ್ತು ಒಳಗಿರುವ ವಸ್ತುಗಳು ಅಥವಾ ಜಾನುವಾರು, ಉಪಕರಣಗಳು, ಹೆಸರಿಸಲಾದ ಸ್ವತ್ತುಗಳು ಅಥವಾ ಬೆಳೆಗಳಿಗೆ ಬರಬಹುದಾದ ಎಲ್ಲಾ ಅಪಾಯಗಳಿಗೆ ವಿಮೆ. 100000 ಪ್ರತಿ ಆಸ್ತಿ/ ಕವರ್
ಆರೋಗ್ಯ ವಿಮೆ (ಪ್ರತ್ಯೇಕವಾಗಿ) 100000
ಆರೋಗ್ಯ ವಿಮೆ (ಗುಂಪಿಗೆ/ಕುಟುಂಬಕ್ಕೆ) 250000
ವೈಯಕ್ತಿಕ ಅಪಘಾತ (ಒಬ್ಬನಿಗೆ/ಕುಟುಂಬಕ್ಕೆ/ಗುಂಪಿಗೆ) 100000

ಕಿರು ವಿಮಾ ಪಾಲಿಸಿಗಳನ್ನು ಮಾರಲು ಅರ್ಹರಾಗಿರುವವರನ್ನು ಕಿರುವಿಮಾ ಪ್ರತಿನಿಧಿ ಎನ್ನುವರು.

 • ಸಹಕಾರ ಸಂಘ/ಪ್ರಾಥಮಿಕ ಕೃಷಿ ಸಹಕಾರ ಸಂಘ(ಪಿಎಸಿ) ಗಳು

 • ಸರಕಾರೇತರ ಸಂಸ್ಥೆಗಳು(ಎನ್‍ಜಿಒ)

 • ಸ್ವಸಹಾಯ ಗುಂಪುಗಳು (ಎಸ್‍ಹೆಚ್‍ಜಿ)

 • ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ (ಡಿಸಿಸಿಬಿ)

 • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್6ಆರ್‍ಬಿ)

ಮಿಂಚಂಚೆಯನ್ನು (ಇಮೈಲ್) banca.cooperatives@iffcotokio.co.in ಗೆ ಕಳುಹಿಸಿ . ನಿಮ್ಮ ಅಂಚೆಯು ತಲುಪಿದಾಕ್ಷಣ ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ ಐಎಪ್‍ಎಪ್‍ಸಿಒ ಟೋಕಿಯೊ ಜಿಐಸಿ ನಿಯಮಿತ(ಲಿಮಿಟೆಡ್) ದೊಂದಿಗೆ ಕಿರುವಿಮಾ ಪ್ರತಿನಿಧಿಯಾಗಲು ಈ ಕೆಳಗಿನ ದಾಖಲೆಗಳ ಅವಶ್ಯಕತೆಯಿದೆ.

 • ಕರಾರು ಪತ್ರ

 • ಸಂಘದ ನಾಮ ನಿರ್ದೇಶಿಸಿದ ವ್ಯಕ್ತಿಯ ಸಹಿಯೊಂದಿಗೆ

 • ಸಂಘದ ಮೊಹರಿನ ಜೊತೆಗೆ

 • ನೋದಣಿ ದೃಡೀಕರಣ ಪತ್ರ/ಪ್ಯಾನ್ ಕಾರ್ಡ್ (ಕಡ್ಡಾಯ)

 • ಎನ್‍ಇಎ¥sóïಟಿ ವಿವರಗಳು/ ಬ್ಯಾಂಕ್ ವಿವರಗಳು/ ರದ್ದಾದ ಚಿಕ್ಕು (ಕಡ್ಡಾಯ)

ನೀನೇ ನಿನ್ನ ಒಡೆಯ ಆಗಬಹುದು, ನಿನ್ನ ಸಂಬಳದ ಚೆಕ್‍ಗಳನ್ನು ನೀನೇ ಬರೆದುಕೊಳ್ಳಬಹುದು. ನಿನ್ನಿಂದ ಯಾವುದೇ ಹೂಡಿಕೆಯನ್ನು ಬಯಸದೇ ಇರುವ ಏಕಮಾತ್ರ ಉದ್ಯಮವು ಇದಾಗಿದೆ. ವಿಫುಲ ಸಾಧ್ಯತೆಗಳಿರುವ ಸಾಮಾನ್ಯ ವಿಮೆಯ ಮಾರುಕಟ್ಟೆಯ ಲಾಭವನ್ನು ಹೊಂದಲು ನೀವು ನಿಮ್ಮ ಸಂಪರ್ಕ ಜಾಲ ಮತ್ತು ಬುದ್ಧಿಯನ್ನು ಉಪಯೋಗಿಸಬಹುದು. ಈ ಉದ್ಯೋಗದಿಂದ ನೀವು ನಿಮ್ಮ ಅದಾಯದ ಗಮನಾರ್ಹ ಭಾಗವನ್ನು ಹೊಂದಬಹುದು ಮತ್ತು ನವೀಕರಣಗಳಿಂದ ವರ್ಷವೂ ಗಳಿಸುತ್ತಿರಬಹುದು.

 • ವಯಸ್ಸು: 18 ವರ್ಷಗಳ ಮೇಲೆ ಆದರೆ 75 ವರ್ಷಗಳನ್ನು ಮೀರಿರಬಾರದು. 75 ವರ್ಷಕ್ಕಿಂತ ಮೇಲಿನ ಅಭ್ಯರ್ಥಿಗಳು ಕನಿಷ್ಠ ಎಮ್‍ಬಿಬಿಎಸ್ ವೈದ್ಯರಿಂದ ಅರ್ಹತಾ ಪ್ರಮಾಣಪತ್ರವನ್ನು ಒದಗಿಸಬೇಕು.

 • ವಿದ್ಯಾರ್ಹತೆ: ಕನಿಷ್ಠ ವಿದ್ಯಾರ್ಹತೆಯಂದರೆ 10ನೇ ತರಗತಿಯ ತೇರ್ಗಡೆ ಅಥವಾ ಯಾವುದೇ ಮಂಡಲಿ/ ಸಂಸ್ಥೆಯಿಂದ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ. ಪ್ರತಿನಿಧಿಯು ಈಗಾಗಲೇ ಜೀವ/ಸಾಮಾನ್ಯ ವಿಮ ಪರವಾನಗಿಯನ್ನು ಹೊಂದಿದ್ದಲ್ಲಿ ವಿದ್ಯಾರ್ಹತೆಯ ಪ್ರಮಾಣಪತ್ರವು ಬೇಕಾಗಿರುವುದಿಲ್ಲ.

 • ಪ್ಯಾನ್ ಕಾರ್ಡ್- ಅಭ್ಯರ್ಥಿ ಪ್ಯಾನ್ ಕಾರ್ಡ್ ಅನ್ನು ಹೊಂದಿರಲೇ ಬೇಕು.

 • ತರಬೇತಿ: ನೇಮಕಾತಿ ಪೂರ್ವದ ತರಬೇತಿಯನ್ನು ನಮ್ಮ ಸಂಸ್ಥೆಯ ತರಬೇತಿ ಕೇಂದ್ರ/ ಶಾಖಾ ಕಚೇರಿ/ ವಲಯ ಕಚೇರಿಯಲ್ಲಿ ಕೊಡಲಾಗುವುದು (ಹೊಸ ಪರವಾನಗೆಯವರಿಗೆ 50 ಗಂಟೆಗಳು ಮತ್ತು ಪ್ರಾತಿನಿಧ್ಯವನ್ನು ನವೀಕರಣ ಗೊಳಿಸಿದವರಿಗೆ 25 ಗಂಟೆಗಳು)

 • ಪ್ರಾತಿನಿಧ್ಯದ ಒಪ್ಪಂದ- ಅಭ್ಯರ್ಥಿಯು ಕನೂನಿನ ಪ್ರಕಾರ ಎಲ್ಲಾ ನಿಬಂಧನೆಗಳು ಮತ್ತು ಷರತ್ತುಗಳು ಮತ್ತು ಉಪಬಂಧಗಳನ್ನು ಒಳಗೊಂಡ ಒಂದು ಒಪಾಂದಕ್ಕೆ ಸಹಿ ಮಾಡಬೇಕಾಗುತ್ತದೆ.

 • ವಿಮಾ ಪರೀಕ್ಷೆ:: ಪ್ರತಿಯೊಬ್ಬ ಹೊಸ ಅಭ್ಯರ್ಥಿಯು, ಪ್ರತಿನಿಧಿಯಾಗಿ ನೇಮಕಗೊಳ್ಳಲು ಇರಬೇಕಾದ ಅರ್ಹತೆಯನ್ನು ಗಳಿಸಲು ಪ್ರಾಧಿಕಾರವು ನಿರೂಪಿಸಿದ ಪಠ್ಯಕ್ರಮದಂತೆ, ಪರೀಕ್ಷಾಸಮಿತಿಯು ನಡೆಸುವ ವಿಮಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.. ವಿಮಾ ಪರೀಕ್ಷೆಯಲ್ಲಿ ಸಫಲತೆಯಿಂದ ತೇರ್ಗಡೆಯಾದ ಅಭ್ಯರ್ಥಿಯು ಪರೀಕ್ಷಾ ಸಮಿತಿಯಿಂದ ಒಂದು ತೇರ್ಗಡೆ ಪ್ರಮಾಣಪತ್ರವನ್ನು ಪಡೆಯುತ್ತಾನೆ ಮತ್ತು ಅವನನ್ನು ಪ್ರತಿನಿಧಿಯಾಗಿ ನೇಮಕಾತಿಗೆ ಪರಿಗಣಿಸಲು ಅರ್ಹನಾಗಿರುತ್ತಾನೆ.

ಇಲ್ಲ, ಐಆರ್‍ಡಿಎ ಯ ಅಣತಿಯಂತೆ, ಯಾವುದೇ ಸಾಮಾನ್ಯ ವಿಮಾ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯು ಅವನ/ಅವಳ ಹೆಸರಿನಲ್ಲಿ ಒಂದು ಪ್ರಾತಿನಿಧ್ಯವನ್ನು ಮಾತ್ರ ಹೊಂದಬಹುದು.

ಹೌದು, ಐಆರ್‍ಡಿಎ ಯ ಅಣತಿಯಂತೆ, ಒಬ್ಬರು ಒಂದೇ ಹೆಸರಿನಲ್ಲಿ, ಒಂದು ಜೀವ ವಿಮೆ, ಒಂದು ಸಾಮಾನ್ಯ ವಿಮೆ ಮತ್ತು ಒಂದು ಸ್ವತಂತ್ರ ಆರೋಗ್ಯ ವಿಮೆ ಸಂಸ್ಥೆಯ ಪ್ರಾತಿನಿಧ್ಯವನ್ನು ಹೊಂದಬಹುದು.

ನೀವು ಹಲವಾರು ಬಗೆಯ ಸಾಮಾನ್ಯ ವಿಮೆಗಳನ್ನು ಮಾರಾಟ ಮಾಡಬಹುದು- ಮೋಟಾರು ವಾಹನ, ಆರೋಗ್ಯ, ಪ್ರವಾಸ, ವೈಯಕ್ತಿಕ ಅಪಘಾತ, ಗೃಹ, ಕಾರ್ಮಿಕರ ಪರಿಹಾರ, ಅಗ್ನಿ, ಸಮುದ್ರ ಇತ್ಯಾದಿ.

ಹೌದು, ಪರವಾನಗಿಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾದಲ್ಲಿ ಅದಕ್ಕೆ ಅರ್ಹತೆಯನ್ನು ಪಡೆಯಲು ತರಬೇತಿಯು ಕಡ್ಡಾಯವಾಗಿದೆ .ಹೊಸ ಪ್ರಾತಿನಿಧ್ಯವನ್ನು ಹೊಂದಲು 50 ಗಂಟೆಗಳು ಮತ್ತು ಪ್ರಾತಿನಿಧ್ಯದ ನವೀಕರಣವಾದರೆ 25 ಗಂಟೆಗಳು.

  ಬೇಕಾಗಿರುವ ದಾಖಲೆಗಳು ಬೇಕಾಗಿರುವ ದಾಖಲೆಗಳು
Sr. No. ಹೊಸ ಪರವಾನಗಿ ಸಂಮಿಶ್ರ ಪರವಾನಗಿ
1 ಪ್ರಾತಿನಿಧ್ಯದ ಮಾಹಿತಿ ಪತ್ರ ಪ್ರಾತಿನಿಧ್ಯದ ಮಾಹಿತಿ ಪತ್ರ
2 ಶಿಪಾರಸ್ಸು ಪತ್ರ ಶಿಪಾರಸ್ಸು ಪತ್ರ
3 ಸ್ವಯಂ ಘೋಷಣಾ ಪತ್ರ ಸ್ವಯಂ ಘೋಷಣಾ ಪತ್ರ
4 ಉದ್ಯಮ ಮುನ್ನೆಣಿಕೆ ವರಧಿ ಉದ್ಯಮ ಮುನ್ನೆಣಿಕೆ ವರಧಿ
5 ಅರ್ಜಿ I-ಎ ಅರ್ಜಿ I-ಃ (ಹಿಂದೆ ವಿಮೆ ಮಾಡಿದವರು ದೃಢೀಕರಿಸಿರಬೇಕು)
6 ರೂ.285ರ ಎಆರ್‍ಎನ್ ರೂ.285ರ ಎಆರ್‍ಎನ್
7 ಪ್ಯಾನ್ ಕಾರ್ಡ್ ಪ್ರತಿ ಪ್ಯಾನ್ ಕಾರ್ಡ್ ಪ್ರತಿ
8 10ನೇ ತರಗತಿ ಪ್ರಮಾಣಪತ್ರ, 12ನೇ ತರಗತಿ ಪ್ರಮಾಣಪತ್ರ 10ನೇ ತರಗತಿ ಪ್ರಮಾಣಪತ್ರ
9 ಕೆವೈಸಿ (ಆಧಾರ್ ಪತ್ರ, ಮತದಾರರ ಚೀಟಿ, ರಹದಾರಿ ಪತ್ರದ ಪ್ರತಿ, ಚಾಲನಾ ಪರವಾನಗಿ) ಕೆವೈಸಿ (ಆಧಾರ್ ಪತ್ರ, ಮತದಾರರ ಚೀಟಿ, ರಹದಾರಿ ಪತ್ರದ ಪ್ರತಿ, ಚಾಲನಾ ಪರವಾನಗಿ)
10 ಅಂಕ ಪಟ್ಟಿ/ ಯುಆರ್‍ಎನ್ ವಿವರ ಅಂಕ ಪಟ್ಟಿ/ ಯುಆರ್‍ಎನ್ ವಿವರ
11 ಪ್ರತಿನಿಧಿಯ ಭಾವಚಿತ್ರ ಮತ್ತು ಸಹಿ ಒಂದೇ ಪಿಡಿಎ¥sóï ¥sóÁಮ್ರ್ಯಾಟ್‍ನಲ್ಲಿ ಪ್ರತಿನಿಧಿಯ ಭಾವಚಿತ್ರ ಮತ್ತು ಸಹಿ ಒಂದೇ ಪಿಡಿಎ¥sóï ¥sóÁಮ್ರ್ಯಾಟ್‍ನಲ್ಲಿ
12 ಒಪ್ಪಂದ ಪತ್ರ ರೂ 100ರ ಛಾಪಾ ಕಾಗದ
13 ಸಂದರ್ಶನಾ ಅರ್ಜಿ ಸಂದರ್ಶನಾ ಅರ್ಜಿ
14 ತರಬೇತಿ ಪ್ರಮಾಣ ಪತ್ರ ತರಬೇತಿ ಪ್ರಮಾಣ ಪತ್ರ

ಮಾರ್ಗಸೂಚಿಯ ಪ್ರಕಾರ ಭಕ್ಷೀಸು 10% ದಿಂದ 15% ವರೆಗೂ ಇರುತ್ತದೆ.

ಸಾಗಾಣಿಕೆ ವಾಹನದಲ್ಲಿ ಮೂರನೇ ವ್ಯಕ್ತಿಗೆ ಸಂಬಂಧಿಸಿದ ವಿಮೆಗೆ ಭಕ್ಷೀಸು 1% ಇರುತ್ತದೆ.

ಐಎಪ್‍ಎಪ್‍ಸಿಒ ರೈತರೊಂದಿಗೆ ಸಹಭಾಗಿಯಾಗಲು ಮತ್ತು ಅದರ ವಾಹಿನಿಯ ಮೂಲಕ ಅದರ ಕೃಷಿ ಸಂಬಂಧಿ ಸಲಹಾ ಸೇವೆಗಳನ್ನು ರೈತರಿಗೆ ವಿಸ್ತರಿಸಲು ಐಎಪ್‍ಎಪ್‍ಸಿಒ ರೈತನೊಂದಿಗೆ ಸಹಭಾಗಿಯಾಗಲು ಅವಕಾಶವಿದೆ. ಇದಕ್ಕೆ ಏನು ಬೇಕಾಗಿದೆ ಅಂದರೆ ಅಭ್ಯರ್ಥಿಯು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕಾಗುತ್ತದೆ.

 • ಸರಕುಗಳು/ಸೇವೆಗಳು: ಹಸಿರು ಸಿಮ್, ಮಾತನಾಡುವ ಸಮಯ (ಲಾಪು ಮಾರಾಟ)

 • ಗಳಿಸುವ ಸಾಮಥ್ರ್ಯ: ಉದ್ದೇಶಕ್ಕೆ ತಕ್ಕಂತೆ ಗಳಿಕೆ ಇರುತ್ತದೆ. ಮಾಹಿತಿಯ ಜೊತೆ ಸಹಭಾಗಿ ಆಗುವವರಿಗೆ ಭತ್ಯೆಗಳನ್ನು ಸಿಮ್ ಮತ್ತು ಮಾತನಾಡುವ ಅವಧಿಯ ಮಾರಾಟದ ಮೇಲೆ ಕೊಡಲಾಗುತ್ತದೆ.

 • ಯಾರು ನಮ್ಮ ವಾಹಿನಿಯೊಂದಿಗೆ ಸಹಭಾಗಿಗಳಾಗಬಹುದು: ಗ್ರಾಮೀಣ ಪ್ರದೇಶದಲ್ಲಿರುವ ಯರೂ ಆಗಬಹುದು. ಆಸಕ್ತಿಯುಳ್ಳವರು ಕನಿಷ್ಠ ಟೇವಣಿಯನ್ನು ಪಾವತಿಸಬೇಕಾಗುತ್ತದೆ.

 • ಮಾಹಿತಿಗಾಗಿ 1800 103 1967 ವನ್ನು ಸಂಪರ್ಕಿಸಿ

ಐಎಪ್‍ಎಪ್‍ಸಿಒ ರೈತರೊಂದಿಗೆ ಸಹಭಾಗಿಯಾಗಲು ಮತ್ತು ಅದರ ವಾಹಿನಿಯ ಮೂಲಕ ಅದರ ಕೃಷಿ ಸಂಬಂಧಿ ಸಲಹಾ ಸೇವೆಗಳನ್ನು ರೈತರಿಗೆ ವಿಸ್ತರಿಸಲು ಐಎಪ್‍ಎಪ್‍ಸಿಒ ರೈತನೊಂದಿಗೆ ಸಹಭಾಗಿಯಾಗಲು ಅವಕಾಶವಿದೆ. ಇದಕ್ಕೆ ಏನು ಬೇಕಾಗಿದೆ ಅಂದರೆ ಅಭ್ಯರ್ಥಿಯು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕಾಗುತ್ತದೆ.

 • ಸರಕುಗಳು/ಸೇವೆಗಳು: ಹಸಿರು ಸಿಮ್, ಮಾತನಾಡುವ ಸಮಯ (ಲಾಪು ಮಾರಾಟ)

 • ಗಳಿಸುವ ಸಾಮಥ್ರ್ಯ: ಉದ್ದೇಶಕ್ಕೆ ತಕ್ಕಂತೆ ಗಳಿಕೆ ಇರುತ್ತದೆ. ಮಾಹಿತಿಯ ಜೊತೆ ಸಹಭಾಗಿ ಆಗುವವರಿಗೆ ಭತ್ಯೆಗಳನ್ನು ಸಿಮ್ ಮತ್ತು ಮಾತನಾಡುವ ಅವಧಿಯ ಮಾರಾಟದ ಮೇಲೆ ಕೊಡಲಾಗುತ್ತದೆ.

 • ಯಾರು ನಮ್ಮ ಚಿಲ್ಲರೆ ವ್ಯಾಪಾರಿಯಾಗಬಹುದು? ಆಸಕ್ತಿಯುಳ್ಳ ಮಾರುಕಟ್ಟೆಗೆ ಹೋಗು ಎನ್ನುವ ನಿಲುವು ಉಳ್ಳ ಗ್ರಾಮೀಣ ವ್ಯಕ್ತಿಗಳು ಆಗಬಹುದು. ವ್ಯಕ್ತಿಗಳಿಗೆ ಸಂವಹನ ಮಾಧ್ಯಮದಲ್ಲಿ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಸಮ್ವಹನ ಮಾಧ್ಯಮದ ಹಿನ್ನೆಲೆ ಇರಬೇಕಾದ ಅಗತ್ಯವಿಲ್ಲ.

 • ಇನ್ನೂ ಹೆಚ್ಚಿನ ಮಾಹಿತಿಗೆ 1800 103 1967 ನ್ನು ಸಂಪರ್ಕಿಸಿ